Jump to 0 top | 1 navigation | 2 content | 3 extra information (sidebar) | 4 footer | 5 toolbar


Content

ಹೊಸ ವರ್ಷದ ಶುಭಾಶಯಗಳು

 

ಹೊಸ ವರ್ಷದ ಹೂಸ ಗಳೀಗೆ
ಆರಳಲಿ ನೀಮ್ಮ ಕನಸುಗಳು
ಮ೦ಜಿನ ನಡುವೇ ಮುನ್ನುಗುವ
ಅರುಣನ ಕಿರಣಗಳ೦ತೇ
ಹೊಸ ವರ್ಷದ  ನೆನಪಿನಲಿ
ಕರಗಲಿ ನಿಮ್ಮ ಕಸ್ಟಗಳು
ಸೂರ್ಯ ರಶ್ಮಿಗೇ ಸಿಕ್ಕು ಕರಗುವ
ಹೂವ ತಬ್ಬಿದ ಇಬ್ಬನಿಯ೦ತೇ
ಸಮಯದಿ೦ದ ಸಾಹಕಾರಗೂಳ್ಳಲಿ
ನಿಮ್ಮ ಕಲ್ಪನೆಯ ಕನಸುಗಳು
ನಲುಗದಿರಲಿ ನೋ೦ದ ಮನಸುಗಳು
ಕಮರದಿರಲಿ ಕಣ್ನೋಳಗಿನ ಕನಸುಗಳು
ನಿಮ್ಮ ಬದುಕಿಗೇ ನೂರು ನೂರು
ಹೊಸ ವರ್ಷಗಳು ಬರಲಿ
ಸಾವಿರ ಸಾವಿರ  ಹರ್ಷ ತರಲಿ
 ಸರ್ವರಿಗೂ  ಶ್ರೀ..ಯಗಲಿ
  • No ratings
  • No ratings
  • No ratings
  • No ratings
  • No ratings
  • 0 ratings

ಸ೦ಜೇಮಲ್ಲಿಗೇ

ನಾ ಕ೦ಡೆನೋ೦ದು ಸ೦ಜೇ ಮಲ್ಲೇಗೇಯ
ನಿ೦ತಿದ್ದಳೊ ಮ೦ದಬೇಳಕಿನಲಿ
ಮ೦ದಹಾಸದ ನಗು ಚಲ್ಲಿ
ಮಬ್ಬುಗತ್ತಲಿನ ಬದುಕ ನೇನೇಯುತ

ಆವಳಾ ಧೇಹಸಿರೇಯೋ
ತುಪ್ಪ ಬೇರೇಸಿದ ಹುಗ್ಗಿ
ಆವಳೆದೇಯೋಳಾಗೇ
ನೋವು ಹಿ೦ಸೇಗಳ ಬುಗ್ಗಿ

ಆವಳೊ... ಆಮ್ಮನನ್ನು ಸಾಕಿ
ತಮ್ಮನನ್ನು ಬೇಳಸಿ
ತನೋ೦ದುಮನೇಯ ನ೦ದಾ
ದಿಪಾವಗಬೇಕೇ೦ಬ ಬಯಕೇ

  • No ratings
  • No ratings
  • No ratings
  • No ratings
  • No ratings
  • 0 ratings

ಗಮಗಮಾ ಗಮಾಡಸ್ತಾsವ ಮಲ್ಲಿಗಿ

ಗಮಗಮಾ ಗಮಾಡಸ್ತಾsವs ಮಲ್ಲಿಗಿ | ನೀ ಹೊರಟಿದ್ದೀಗ ಎಲ್ಲಿಗಿ?
ತುಳುಕ್ಯಾಡತಾವ ತೂಕಡಿಕಿ
ಎವಿ ಅಪ್ಪತಾವ ಕಣ್ಣ ದುಡುಕಿ
ಕನಸು ತೇಲಿ ಬರತಾವ ಹುಡುಕಿ||
ನೀ ಹೊರಟಿದ್ದೀಗ ಎಲ್ಲಿಗಿ ?

ಚಿಕ್ಕಿ ತೋರಸ್ತಾವ ಚಾಚಿ ಬೆರಳ
ಚಂದ್ರಾಮ ಕನ್ನಡೀ ಹರಳ
ಮನಸೋತು ಆಯಿತು ಮರುಳ ||
ನೀ ಹೊರಟಿದ್ದೀಗ ಎಲ್ಲಿಗಿ ?

ಗಾಳಿ ತಬ್ಬತಾವ ಹೂಗಂಪ
ಚಂದ್ರನ ತೆಕ್ಕಿಗಿದೆ ತಂಪ
ನಿನ ಕಂಡರ ಕವದಾವ ಜೊಂಪ ||
ನೀ ಹೊರಟಿದ್ದೀಗ ಎಲ್ಲಿಗಿ ?

ನೆರಳಲ್ಲಾಡತಾವ ಮರದ ಬುಡsಕ
ಕೆರಿ ತೆರಿ ನೂಗತಾವ ದಡsಕ
ಹೀಂಗ ಬಿಟ್ಟು ಇಲ್ಲಿ ನನ್ನ ನಡsಕ ||
ನೀ ಹೊರಟಿದ್ದೀಗ ಎಲ್ಲಿಗಿ ?

ನನ್ನ ನಿನ್ನ ಒಂದತನದಾಗ
ಹಾಡು ಹುಟ್ಟಿ ಒಂದು ಮನದಾಗ
ಬೆಳದಿಂಗಳಾತು ಬನದಾಗ ||
ನೀ ಹೊರಟಿದ್ದೀಗ ಎಲ್ಲಿಗಿ ?

ನಾವು ಬಂದೆವಲ್ಲಿದಿಲ್ಲಿಗಿ
ಬಾಯಿ ಬಿಟ್ಟಾವಲ್ಲ ಮಲ್ಲಿಗಿ
ನೀರೊಡೆದಿತಲ್ಲ ಕಲ್ಲಿಗಿ ||
ನೀ ಹೊರಟಿದ್ದೀಗ ಎಲ್ಲಿಗಿ ?

ಬಂತ್ಯಾಕ ನಿನಗ ಇಂದ ಮುನಿಸು
ಬೀಳಲಿಲ್ಲ ನನಗ ಇದರ ಕನಸು
ರಾಯಾ ತಿಳಿಯಲಿಲ್ಲ ನಿನ್ನ ಮನಸು ||
ನೀ ಹೊರಟಿದ್ದೀಗ ಎಲ್ಲಿಗಿ ?

  • No ratings
  • No ratings
  • No ratings
  • No ratings
  • No ratings
  • 0 ratings

ಯುಗಾದಿ

ಕವಿ : ಅಂಬಿಕಾತನಯ ದತ್ತ (ದ.ರಾ.ಬೇಂದ್ರೆ)

ಹಾಡು ಕೇಳಿ 

ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ

ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಲಿ
ಮತ್ತೆ ಕೇಳಬರುತಿದೆ
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ

ಕಮ್ಮನೆ ಬಾಣಕ್ಕೆ ಸೋತು
ಜುಮ್ಮನೆ ಮಾಮರವು ಹೂತು
ಕಾಮಗಾಗಿ ಕಾದಿದೆ
ಸುಗ್ಗಿ ಸುಗ್ಗಿ ಸುಗ್ಗಿ ಎಂದು
ಹಿಗ್ಗಿ ಗಿಳಿಯ ಸಾಲು ಸಾಲು
ತೋರಣದೊಲು ಕೋದಿದೆ

ವರುಷಕೊಮ್ಮೆ ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ!
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೆ ಏತಕೆ?

ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೋ
ಎಲೆ ಸನತ್ಕುಮಾರದೇವ!
ಸಲೆ ಸಾಹಸಿ ಚಿರಂಜೀವ!
ನಿನಗೆ ಲೀಲೆ ಸೇರದೋ?

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ನಮ್ಮನಷ್ಟೆ ಮರೆತಿದೆ!

  • No ratings
  • No ratings
  • No ratings
  • No ratings
  • No ratings
  • 0 ratings

ನನಪು

ನಿನ್ನ
ನೇನಪುಗಳೆಕೇ ಓತೋತ್ತಿ ಬರುತಿವೇ
ಮತ್ತೇ ಮತ್ತೇ ಹುಣೆಮೇಯ ಬೇಳಕಿಗೇ 
ಹತ್ತಿ ಹತ್ತಿ ಬರುವ ತಿರದ ಅಲೇಗಳಾ೦ತೇ...........
 ನಿನ್ನ
ನನಪುಗಳೇಕೇ
ಕೇರಳೆಸುತವೇನನ್ನ
ಆಮ್ಮನ ಏದೇಹಾಲಿಗೇ
ರಚ್ಹಿಇಡೀದು ಅಳುವ
ಹಸುಗುಸಿನಹಾಗೇ.......

  • No ratings
  • No ratings
  • No ratings
  • No ratings
  • No ratings
  • 0 ratings
Pages: 1 (1 - 5 / 5)